ಬಿಗ್ ಬಾಸ್ ಶೃತಿ ಪ್ರಕಾಶ್ ಈಗ ನಾಯಕಿ | FIlmibeat Kannada

2018-02-28 767

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿದ್ದ ಗಾಯಕಿ ಹಾಗೂ ಮಾಡೆಲ್ ಶೃತಿ ಪ್ರಕಾಶ್. ಅಭಿನಯ ಹಾಗೂ ಗಾಯನದಲ್ಲಿ ಒಳ್ಳೆ ಹೆಸರು ಮಾಡಬೇಕು ಎನ್ನುವ ಹಂಬಲವನ್ನು ಹೊಂದಿದ್ದ ಶೃತಿ ಪ್ರಕಾಶ್ ಅವರಿಗೆ ಈಗ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಆದರೆ ಶೃತಿ ಉತ್ತಮ ಸಿನಿಮಾಗಾಗಿ ಕಾದಿದ್ದು ಈಗ ಒಂದು ಒಳ್ಳೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Kannada Big Boss contestant Singer Shruthi Prakash is acting in Kannada movie. Shruti Prakash has been chosen as the heroine of the 'London Nalli Lambodara' movie.

Videos similaires